ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪುರ ಸಿಎಂ ಮನೆ ಮುಂದೆ ಸಾಂಪ್ರದಾಯಿಕ ನೃತ್ಯ: ಕಾರ್ಯಕರ್ತೆಯರಿಂದ ಸಂಭ್ರಮಾಚರಣೆ

ಇಂಫಾಲ್: ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ಅಲ್ಲಿನ ಪ್ರಸ್ತುತ ಸಿಎಂ ಎನ್. ಬಿರೇನ್‌ಸಿಂಗ್ ಅವರು 18 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದಾರೆ.

ಈ ಹಿನ್ನೆಲಯಲ್ಲಿ ಪಕ್ಷದ ಕಾರ್ಯಕರ್ತೆಯರು ಇಂಫಾಲ್ ನಗರದಲ್ಲಿರುವ ಸಿಎ‌ಂ ಬಿರೇ‌‌ನ್ ಸಿಂಗ್ ಅವರ ನಿವಾಸದ ಎದುರು ಸ್ಥಳೀಯ ಸಾಂಪ್ರದಾಯಿಕ ನೃತ್ಯ ಮಾಡಿ ವಿಜಯೋತ್ಸವ ಆಚರಿಸಿದರು.

Edited By : Nagaraj Tulugeri
PublicNext

PublicNext

10/03/2022 05:27 pm

Cinque Terre

274.39 K

Cinque Terre

3

ಸಂಬಂಧಿತ ಸುದ್ದಿ