ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಟಾ ಬೈ ಬೈ,ಗುಡ್ ಬೈ,ಖತಂ..ರಾಗಾ ಮತ್ತೆ ಟ್ರೋಲ್

ಇಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ಐದು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದ ಈ ವೇಳೆ ರಾಹುಲ್ ಗಾಂಧಿಯವರ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿರಿಬಿಟ್ಟ ನೆಟ್ಟಿಗರು ಈ ಸಂದರ್ಭಕ್ಕೆ ಇದು ಸೂಕ್ತವಾಗಿದೆ ಎಂದು ಕಿಂಡಲ್ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ರಾಗಾ ‘ಟಾಟಾ,ಬೈ ಬೈ, ಖತಂ ಎಂದಿರುವುದನ್ನು ಕಾಣಬಹುದು ಮತ್ತೊಂದು ವಿಡಿಯೋದಲ್ಲಿ ಪ್ರಯಾಂಕಾ ಗಾಂಧಿ ಕಸ ಗೂಡಿಸುವುದನ್ನು ಟ್ರೋಲ್ ಮಾಡಲಾಗಿದೆ.

Edited By : Nirmala Aralikatti
PublicNext

PublicNext

10/03/2022 03:29 pm

Cinque Terre

119.17 K

Cinque Terre

16