ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ,ಶಾಸಕರಾದ ರಮೇಶ್ ಕುಮಾರ್, ಎನ್.ಎ ಹ್ಯಾರೀಸ್ ಶರತ್ ಬಚ್ಚೇಗೌಡ ಸದನದಲ್ಲಿ ಕುಳಿತು ಧರಣಿ ನಡೆಸ್ತಿದ್ದಾರೆ.
ಇತ್ತ ಕಾಂಗ್ರೆಸ್ ಶಾಸಕರು ಧರಣಿ ಕೈ ಬಿಡುವಂತೆ ಬಿಎಸ್ ವೈ ಮನವಿ ಮಾಡಿದ್ರೆ. ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
PublicNext
17/02/2022 09:24 pm