ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್‌ಗೆ ಕೈ ಹಾಕಿದ್ರೆ ಕೈ ಕಟ್ ಮಾಡ್ತೀವಿ: ಎಸ್‌ಪಿ ನಾಯಕಿ ರುಬೀನಾ ಖಾನ‌ಮ್

ಲಖ್ನೋ(ಉತ್ತರ ಪ್ರದೇಶ): ಹಿಜಾಬ್‌ಗೆ ಮುಟ್ಟಲು ಯಾರಾದ್ರೂ ಮುಂದೆ ಬಂದರೆ ಅವರ ಕೈ ಕಟ್ ಮಾಡ್ತೀನಿ ಎಂದು ಉತ್ತರ ಪ್ರದೇಶದ ಸಮಾಜವಾದಿ ನಾಯಕಿ ರುಬೀನಾ ಖಾನಮ್ ಹೇಳಿದ್ದಾರೆ.

ಹೆಣ್ಣು‌ಮಕ್ಕಳ ಘನತೆಯೊಂದಿಗೆ ಆಟವಾಡಲು ಬಂದರೆ ಅವರು ಯಾರೇ ಆಗಲಿ, ಝಾನ್ಸಿ ರಾಣಿ, ರಜಿಯಾ ಸುಲ್ತಾನಾ ಅವರಂತೆ ಕೈ ಕತ್ತರಿಸಲಾಗುವುದು. ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಮಹಿಳೆಯರನ್ನು ದುರ್ಬಲರು ಎಂದು ಕಾಣಬಾರದು ಎಂದು ವಿಡಿಯೋ ಒಂದರಲ್ಲಿ ರುಬೀನಾ ಖಾನಂ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

13/02/2022 07:57 pm

Cinque Terre

60.02 K

Cinque Terre

8