ಬೆಂಗಳೂರು: ಮಹಿಳೆಯರು ಹಾಕುವ ಬಟ್ಟೆಯಿಂದ ಪುರುಷರಿಗೆ ಉದ್ರೇಕವಾಗುತ್ತೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರೇಣುಕಾಚಾರ್ಯ ಒಬ್ಬ 'ಮುತ್ತುರಾಜ' ಎಂದಿದ್ದಾರೆ. 'ರೇಣುಕಾಚಾರ್ಯ ಮುತ್ತುರಾಜ..ಮುತ್ತುರಾಜನ ಬಗ್ಗೆ ನಾನು ಮಾತಾಡಲ್ಲ. ಮುತ್ತುರಾಜ ಅಂದ್ರೆ ನಮ್ಮ ಮನೆ ಪಕ್ಕದ ರಾಜ್‌ಕುಮಾರ್ ಅಲ್ಲ. ಬಿಜೆಪಿಯ ರಾಜ್‌ಕುಮಾರ್ ಎಂದು ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.
PublicNext
09/02/2022 04:21 pm