ಉತ್ತರ ಪ್ರದೇಶ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ತನ್ನ ಪ್ರಣಾಳಿಕೆಯನ್ನ ರಿಲೀಸ್ ಮಾಡಿದೆ. ರೈತರು ಭಾರಿ ಭರವಸೆ ಕೊಟ್ಟಿರೋ ಬಿಜೆಪಿ, ಲವ್ ಜಿಹಾದ್ ಕಾಯ್ದೆ ತರೋದನ್ನ ಒತ್ತಿ ಹೇಳಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಗೃಹ ಸಚಿವ ಅಮಿತ್ ಶಾ ಈಗ ಪಕ್ಷದ ಪ್ರಾಣಾಳಿಕೆ ಬಿಡುಗಡೆ ಮಾಡಿದ್ದಾರೆ. ನೀರಾವರಿಗಾಗಿಯೇ ರೈತರಿಗೆ ಉಚಿತ ವಿದ್ಯುತ್,ಕನಿಷ್ಠ ಬೆಂಬಲ ಬೆಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ಹೀಗೆ ಹಲವು ಭರವಸೆಯನ್ನ ಕೊಡಲಾಗಿದೆ.
ಲವ್ ಜಿಹಾದ್ ಕಾಯ್ದೆ ಜಾರಿ ಕುರಿತು ಈ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಲವ್ ಜಿಹಾದ್ ಶಿಕ್ಷೆ ಬಗ್ಗೆನೂ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
PublicNext
09/02/2022 07:36 am