ಚೀನಾ ದೇಶದ ಭಾರತದ ಗಡಿಯಲ್ಲಿ ನುಸುಳುತ್ತಿದೆ. ಅರುಣಾಚಲ ಪ್ರದೇಶ ಹಾಗೂ ಪೂರ್ವ ಲಡಾಕ್ ನಲ್ಲಿ ಚೈನೀಸ್ ಸೇನೆ ರಸ್ತೆಗಳನ್ನ ನಿರ್ಮಿಸಿದೆ. ಹೀಗೇ ಆದರೆ ಮೋದಿ ಹೇಳಿದ್ದು ಸಳ್ಳಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವಿಟರ್ ಮೂಲಕ ಹೇಳಿದ್ದಾರೆ.
'ಕೋಹಿ ನಹೀ ಆಯಾ' ಅಂತ ಮೋದಿ ಹೇಳಿದ್ದಾರೆ. ಆದರೆ ಈಗ ನೋಡಿದರೆ ಚೀನಾ ಗಡಿಯಲ್ಲಿ ಪ್ರವೇಶಿಸಿದೆ. ಹೀಗೇ ಆದರೆ ಮೋದಿ ಮೇಲಿನ ನಂಬಿಕೆನೇ ಹೋಗಿ ಬಿಡುತ್ತದೆ ಅಂತಲೇ ಸುಬ್ರಮಮಣಿಯನ್ ಸ್ವಾಮಿ ತಮ್ಮ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
21/12/2021 01:28 pm