ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಬದಲಾವಣೆ ಚರ್ಚೆ-ಹೊಸ ಅರ್ಥ ಕೊಟ್ಟ ಬಿಎಲ್‌ ಸಂತೋಷ್ ಮಾತು

ಹಾವೇರಿ: ರಾಜ್ಯದ್ಯದಲ್ಲಿ ಸಿಎಂ ಬದಲಾವನೇ ಚರ್ಚೆ ಮತ್ತೆ ಗರಿಗೆದರಿದಂತೆ. ಸದ್ಯದ ಬೆಳವಣಿಗೆಯನ್ನ ಕಂಡ್ರೆ ಏನೋ ಆಗೋ ಸಾಧ್ಯತೆ ಇದೆ.ಈತ ಹಾವೇರಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾಗಿಯೇ ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿಯೇ ಇದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾತು ಎಲ್ಲ ಚರ್ಚಗೂ ಹೊಸ ಅರ್ಥ ಕೊಟ್ಟಿದೆ.

ಹೌದು ಎಂಎಸ್‌ಸಿ ಎಲೆಕ್ಷನ್ ಮುಗಿಯುವವರೆಗೂ ಮಾತ್ರ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರದಲ್ಲಿ ಇರುತ್ತಾರೆ ಅನ್ನೋ ಕೇಳಿ ಬರುತ್ತಲೇ ಇದೆ. ಅದರಕ್ಕೆ ಪೂರಕವಾಗಿಯೇ ಅನ್ನೋ ಅರ್ಥದಲ್ಲಿಯೆ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿ ಜಿಲ್ಲೆಯಲ್ಲಿ ನಡೆದ ಸಾವರ್ಕರ್ ಪುಸ್ತಕ ಬಿಡುಗಡೆಯಲ್ಲಿ ಭಾವುಕರಾಗಿಯೇ ಮಾತನಾಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿಯೇ ಇದ್ದ ಬಿ.ಎಲ್‌.ಸಂತೋಷ್ ಅವ್ರು ಮಾತು ಎಲ್ಲದಕ್ಕೂ ಉತ್ತರ ಕೊಟ್ಟಂತಿದ್ದವು. ಸಿಎಂ ಸ್ಥಾನ ಉಳಿಸಿಕೊಳ್ಳಲು ಬಸವರಾಜ್ ಬೊಮ್ಮಾಯಿ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.ಪತ್ರಕರ್ತರೂ ಕೂಡ ಅದನ್ನೇ ಭಾವಿಸಿರಬಹುದು. ಆದರೆ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರ ಮಾತು ಕೇಳಿದರೆ ಹಾಗೆ ಅನಿಸೋದೇ ಇಲ್ಲ ಅಂತಲೇ ಬಿ.ಎಲ್. ಸಂತೋಷ್ ಹೇಳಿದ್ದಾರೆ.

Edited By :
PublicNext

PublicNext

20/12/2021 07:39 am

Cinque Terre

25.94 K

Cinque Terre

2

ಸಂಬಂಧಿತ ಸುದ್ದಿ