ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೀರಯೋಧನ ಪತ್ನಿ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆ ಒಂದು ಫೋಟೋ ಈಗ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ವೀರ ಯೋಧನ ಪತ್ನಿ ಕಾಲಿಗೆ ನಮಸ್ಕರಿಸಿ ಗೌರವ ಸೂಚಿಸಿರೋ ರಾಜನಾಥ್ ಸಿಂಗ್ ಅವರ ಈ ಫೋಟೋ ಅತಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ.

ಪರಮ ವೀರಚಕ್ರ ಪುರಸ್ಕೃತ ಕರ್ನಲ್ ಹೋಶಿಯಾರ್ ಸಿಂಗ್ ಅವ್ರು 1971 ರಲ್ಲಿ ವೀರಾವೇಶದಿಂದ ಹೋರಾಡಿ ಮಡಿದವರು. ಅವರ ಪತ್ನಿ ಇಂದು ನವದೆಹಲಿ ವಿಜಯ್ ಪರ್ವ ಸಂಪನ್ನ ಸಮಾರೋಹಕ್ಕೆ ಆಗಮಿಸಿದ್ದರು. ಆಗಲೇ ರಾಜನಾಥ್ ಸಿಂಗ್ ವೀರ ಯೋಧನ ಪತ್ನಿ ಪಾದಕ್ಕೆ ನಮಸ್ಕರಿಸಿದರು.

Edited By :
PublicNext

PublicNext

14/12/2021 10:26 pm

Cinque Terre

40.96 K

Cinque Terre

6