ವರದಿ : ಗಣೇಶ್ ಹೆಗಡೆ
ಬೆಂಗಳೂರು - ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಚುನಾವಣೆಗೆ ಅಡಚಣೆ ಇಲ್ಲದೆ ನಡೆಯುತ್ತಿದೆ. 25 ಪರಿಷತ್ ಕ್ಷೇತ್ರದ ಚುನಾವಣೆ ಪೈಕಿ ಬೆಂಗಳೂರು ಒಂದಾಗಿದ್ದು, ಕಣದಲ್ಲಿ ಇಬ್ಬರು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಕಣದಲ್ಲಿ ಇದ್ದಾರೆ.ಇನ್ನೂ ಸೂಲೆಕೆರೆ ಪಂಚಾಯತ್ ನಲ್ಲಿ ನಡೆಯುತ್ತಿರುವ ಮತದಾನ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ.
PublicNext
10/12/2021 12:09 pm