ಹೈದ್ರಾಬಾದ್: ಅವಿಭಿಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲ ಕೊಣಿಜೇಟಿ ರೋಸಯ್ಯ (88) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಸಯ್ಯ ಅವ್ರು ಶನಿವಾರ ಬೆಳಗ್ಗೆ ಹೈದ್ರಾಬಾದ್ ನಲ್ಲಿ ನಿಧನರಾಗಿದ್ದಾರೆ. ಕೊಣಿಜೇಟಿ ರೋಸಯ್ಯ ಅವರ ನಿಧನ ಎರಡು ತೆಲುಗು ರಾಜ್ಯಗಳಿಗೆ ಆದ ದೊಡ್ಡ ನಷ್ಟ ಎಂದು ಆಂಧ್ರ ಪ್ರದೇಶದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಟ್ವಿಟ್ ಮೂಲಕ ಹೇಳಿದ್ದಾರೆ.
PublicNext
04/12/2021 11:55 am