ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಯಾಣದಲ್ಲಿ ಬಿಜೆಪಿ ಸೋಲಿಸೋದೇ ನಮ್ಮ ಮುಂದಿನ ಗುರಿ

ದೆಹಲಿ: ಹರಿಯಾಣದಲ್ಲಿ ಭಾರತೀಯ ಜನತಾ ಪಾರ್ಟಿಯನ್ನ ಸೋಲಿಸುವುದೇ ನಮ್ಮ ಮುಂದಿನ ಗುರಿ ಎಂದು ಪಶ್ಚಿಮ ಬಂಗಾಳದ ಸಿಎಂ ಹಾಗೂ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಖಡಕ್ ಆಗಿಯೇ ಹೇಳಿದ್ದಾರೆ.

ಹರಿಯಾಣದಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸುವುದೇ ನಮ್ಮ ಮುಂದಿನ ಗುರಿ. ಅದಕ್ಕಾಗಿಯೇ ಅತೀ ಶೀಘ್ರದಲ್ಲಿ ಹರಿಯಾಣಕ್ಕೂ ಹೋಗುತ್ತೇನೆ. ಇವತ್ತಷ್ಟೇ ನಮ್ಮ ಪಕ್ಷ ಸೇರಿರೋ ಅಶೋಕ್ ತನ್ವಾರ್ ಆಹ್ವಾನಿಸೋದೇ ತಡ. ಅಲ್ಲಿಗೆ ಖಂಡಿತವಾಗಿಯೂ ನಾನು ಹೋಗುತ್ತೇನೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.

Edited By :
PublicNext

PublicNext

23/11/2021 08:46 pm

Cinque Terre

82.17 K

Cinque Terre

15