ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ಸಿಎಂ ಆಟೋದಲ್ಲಿ ಓಡಾಡ್ತಿರೋದೇಕೆ ?

ಲುಧಿಯಾನಾ: ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಲುಧಿಯಾನಾದಲ್ಲಿ ಆಟೋ ರಿಕ್ಷಾದಲ್ಲಿಯೆ ಓಡಾಡಿ ಗಮನ ಸೆಳೆದಿದ್ದಾರೆ.ಅದೇ ವಿಷಯವೇ ಈಗ ಎಲ್ಲಡೆ ಚರ್ಚೆ ಆಗುತ್ತಿದೆ.

ಅರವಿಂದ್ ಕೇಜ್ರಿವಾಲ್ ಕೊಂಚ ಡಿಫರಂಟ್ ಆಗಿಯೇ ಇದ್ದಾರೆ. ಅದಕ್ಕೆ ಸಾಕ್ಷಿ ಅವರ ಪಕ್ಷದ ಚಿನ್ಹೆ. ಇಂತಹ ಅರವಿಂದ್ ಕೇಜ್ರಿವಾಲ್ ಲೂಧಿಯಾನದ ಗಲ್ಲಿಗಳಲ್ಲಿ ಆಟೋದಲ್ಲಿಯೇ ಓಡಾಡಿದ್ದಾರೆ. ಕೊನೆಗೆ ಆಟೋ ಚಾಲಕನ ಮನೆಯಲ್ಲಿಯೇ ರಾತ್ರಿ ಊಟ ಮಾಡೋ ಮೂಲಕ ಚಾಲಕನ ಮನಸನ್ನೂ ಗೆದ್ದಿದ್ದಾರೆ.

Edited By :
PublicNext

PublicNext

22/11/2021 10:55 pm

Cinque Terre

42.03 K

Cinque Terre

2