ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿನ್ನಾ ಪ್ರಧಾನಿ ಆಗಿದ್ದರೇ ಭಾರತ ವಿಭಜನೆ ಆಗ್ತಿರಲಿಲ್ಲ:ಓಂ ಪ್ರಕಾಶ್ ರಾಜ್‌ಭರ್

ಲಕ್ನೋ:ಒಂದು ವೇಳೆ ಮೊಹಮ್ಮದ್ ಅಲಿ ಜಿನ್ನಾ ದೇಶದ ಮೊದಲ ಪ್ರಧಾನಿ ಆಗಿದ್ದರೇ, ಭಾರತ ದೇಶದ ವಿಭಜನೆ ಆಗುತ್ತಿರಲಿಲ್ಲ ಎಂದು ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.

ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರನ್ನ ಈ ಮೊದಲು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೊಗಳಿದ್ದರು. ಈಗ ಓಂ ಪ್ರಕಾಶ್ ರಾಜ್‌ಭರ್ ಕೊಂಡಾಡಿದ್ದಾರೆ.

ವಾರಣಾಸಿಯಲ್ಲಿ ಮಾತನಾಡಿದ ಇವರು, ಎಲ್.ಕೆ.ಅಡ್ವಾಣಿ ಮತ್ತು ವಾಜಪೇಯಿ ಕೂಡ ಜಿನ್ನಾ ಅಭಿಮಾನಿ ಆಗಿದದರು ಅಂತಲೇ ಹೇಳಿದ್ದಾರೆ.

Edited By :
PublicNext

PublicNext

10/11/2021 10:16 pm

Cinque Terre

19.78 K

Cinque Terre

4