ಸಿದ್ದರಾಮಯ್ಯ ಕುರಿತು ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ನನ್ನ ಬಾಯಿಂದ ಅವರ ಹೆಸರು ಹೇಳಲ್ಲ.ನಾನು ನನ್ನ ನಾಲಿಗೆ ಪವಿತ್ರ ಇಟ್ಟುಕೊಂಡಿದ್ದೀನಿ.
ಆ ಪುಣ್ಯಾತ್ಮನ ಹೆಸರು ಹೇಳಿ ನಾಲಿಗೆ ಹೊಲಸು ಮಾಡಿಕೊಳ್ಳಲ್ಲ ಎಂದು ನಗರದ ಅಂಜನಾದ್ರಿ ಬೆಟ್ಟದ ಸನ್ನಿಧಿಯಲ್ಲಿ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ನಾನು ದಲಿತ ಅಂತಾರೆ,ಹೌದು ಸಿದ್ದರಾಮಯ್ಯ ದಲಿತರು ಹೌದು,ಮುಸ್ಲಿಂ ಹೌದು ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
PublicNext
10/11/2021 01:16 pm