ಅಮೃತಸರ್: ಕಾಂಗ್ರೆಸ್ ನಲ್ಲೀಗ ಎಲ್ಲವೂ ಸರಿಯಿಲ್ಲ.ಯಾವುದೂ ಸರಿಯಿಲ್ಲ ಅನ್ನೋ ಅರ್ಥದಲ್ಲಿಯೇ ಈಗ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಪತ್ನಿ ಕಾಂಗ್ರೆಸ್ ನಾಯಿಕಿ ನವಜೋತ್ ಕೌರ್ ಸಿಧು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಜಗದೀಶ್ ಟೈಟ್ಲರ್ ಅವರನ್ನ ದೆಹಲಿ ಕಾಂಗ್ರೆಸ್ ಗೆ ಖಾಯಂ ಆಹ್ವಾನಿತರನ್ನಾಗಿ ಆಯ್ಕೆ ಮಾಡಿರೋದೇ ಆಗಿದೆ.ಪಕ್ಷದ ಈ ನಿರ್ಧಾರದಿಂದ ಎಲ್ಲರಿಗೂ ನೋವಾಗಿದೆ. ವೈಯುಕ್ತಿಕವಾಗಿ ನನಗೆ ಕೋಪವೂ ಇದೆ.ಆದರೆ,ಅದು ಪಕ್ಷದ ನಿರ್ಧಾರ ಅಂತಲೇ ನಜೋತ್ ಕೌರ್ ಹೇಳಿದ್ದಾರೆ.
PublicNext
01/11/2021 09:52 pm