ಲಖನೌ(ಉತ್ತರ ಪ್ರದೇಶ): ಪಾಕ್ ವಿಮೋಚನಾ ನಾಯಕ ಮಹಮ್ಮದ್ ಅಲಿ ಜಿನ್ನಾ ಅವರನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಡಿ ಹೊಗಳಿದ್ದಾರೆ.
ಜಿನ್ನಾ ಅವರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರು ಸಂಘರ್ಷಮಯ ಬದುಕು ನಡೆಸಿದ್ದರು ಎಂದ ಅಖಿಲೇಶ್ ಜಿನ್ನಾರ ಬಗ್ಗೆ ತೆರೆದ ವೇದಿಕೆಯಲ್ಲೇ ಗುಣಗಾನ ಮಾಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ಉತ್ತರ ಪ್ರದೇಶದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
PublicNext
31/10/2021 10:08 pm