ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ಕಿನ ಮಹಿಳೆ ಪುಣ್ಯಸ್ಮರಣೆಗೆ ಶೃದ್ದಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ

ನವದಹೆಲಿ: ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 37 ನೇ ಪುಣ್ಯಸ್ಮರಣೆಗೆ

ಟ್ವಿಟರ್ ಮೂಲಕವೇ ಇಂದು ಪ್ರಧಾನಿ ನರೇಂದ್ರ ಮೋದಿ ಶೃದ್ದಾಂಜಲಿ ಅರ್ಪಿಸಿದ್ದಾರೆ.

ಭಾರತದ ಉಕ್ಕಿನ ಮಹಿಳೆ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಿಧನರಾಗಿ ಇಂದಿಗೆ 37 ವರ್ಷವೇ ಆಗಿದೆ. ಅಕ್ಟೋಬರ್-31-1984 ರಂದು ಇಂದಿರಾ ಗಾಂಧಿ ತಮ್ಮ ಅಂಗರಕ್ಷ ಹಾಗೂ ಸಿಖ್ ರಾಷ್ಟ್ರೀಯವಾದಿಯ ಗುಂಡಿಗೆ ಬಲಿಯಾಗಿದ್ದರು.

Edited By :
PublicNext

PublicNext

31/10/2021 06:10 pm

Cinque Terre

38.48 K

Cinque Terre

8