ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಕ್ ನಲ್ಲಿ ತೇಲಾಡಿದ ಕನಕಪುರದ ಬಂಡೆ : ವಿಡಿಯೋ ವೈರಲ್

ಬೆಂಗಳೂರು: ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟ್ರೋಲಿಗರಿಗೆ ಆಹಾರವಾಗುತ್ತಿದ್ದಾರೆ. ಪಂಜಿನ ಮೆರವಣಿಗೆ ವೇಳೆ ಜಲಿಯನ್ ವಾಲಾ ಬಾಗ್ ಪದ ಉಚ್ಚರಿಸಲು ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದಾದ ಮೇಲೆ ವೇದಿಕೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿಗೆ ಮತ ನೀಡಿ ಎಂದಿರುವುದು ಸಾಕಷ್ಟು ಚರ್ಚೆಗೆ ಬಂದಿತ್ತು. ಇದಕ್ಕೆ ನೆಟ್ಟಿಗರು ಎಣ್ಣೆ ಜಾಸ್ತಿ ಹೊಡೆದರೆ ಹೀಗೇ ನಾಲಿಗೆ ತೊದಲುವುದು ಸಹಜ,ಎಣ್ಣೆ ಏಟಲ್ಲಿ ಸತ್ಯ ಹೊರ ಬರುತ್ತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದರು.

ಇದೀಗ ಕನಕಪುರದ ಬಂಡೆ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಹೌದು ಕಟ್ಟಡವೊಂದರಿಂದ ತೇಲಾಡುತ್ತಾ ಹೆಜ್ಜೆ ಹಾಕುತ್ತಿರುವ ಡಿಕೆಶಿಯನ್ನು ಕಂಡ ಜನ ಒಳಗೆ ಸೇರಿದರೆ ಗುಂಡು…. ಬಂಡೆಯಾಗುವನು ಕುಡುಕ ಎಂದೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ.

Edited By : Nirmala Aralikatti
PublicNext

PublicNext

28/10/2021 01:53 pm

Cinque Terre

64.81 K

Cinque Terre

22

ಸಂಬಂಧಿತ ಸುದ್ದಿ