ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೇಲ್ ಬೆಲೆ ತುಪ್ಪದ ಬೆಲೆಗಿಂತಲೂ ಜಾಸ್ತಿ: ತೈಲ ಬೆಲೆ ಏರಿಕೆ ಖಂಡಿಸಿದ ಲಾಲೂ

ಪಟ್ನಾ: ಪೆಟ್ರೋಲ್ ಬೆಲೆ,ಡಿಸೇಲ್ ಬೆಲೆ ಏರಿಕೆಯನ್ನ ಆರ್.ಜೆ.ಡಿ.ಮುಖಂಡ ಲಾಲೂ ಪ್ರಸಾದ್ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ. ದಿನವೂ ತೈಲ ಬೆಲೆ ಏರುತ್ತಾ ಹೋದರೆ ಹೇಗೆ ? ಡಿಸೇಲ್ ಬೆಲೆ ಈಗ ತುಪ್ಪದ ಬೆಲೆಗಿಂತಲೂ ಜಾಸ್ತಿ ಆಗಿದೆ. ಅಡಿಗೆಗೆ ಬಳಸುವ ಎಣ್ಣೆ ಕೂಡ ದುಬಾರಿ ಆಗುತ್ತಿದೆ. ಹೀಗೆ ಮುಂದುವರೆದರೆ ಜನ ಸಾಮಾನ್ಯರು ಜೀವನ ನಡೆಸುವುದಾದರೂ ಹೇಗೆ ಎಂದು ಕೇಳಿದ್ದಾರೆ ಲಾಲೂ ಪ್ರಸಾದ್ ಯಾದವ್.

Edited By :
PublicNext

PublicNext

26/10/2021 11:41 am

Cinque Terre

77.29 K

Cinque Terre

9

ಸಂಬಂಧಿತ ಸುದ್ದಿ