ಇತ್ತೀಚೆಗೆಷ್ಟೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಜಲಿಯನ್ ವಾಲಾ ಬಾಗ್ ಪದ ಉಚ್ಚರಿಸಲು ಪರದಾಡಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಅನೇಕರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡು ಎಣ್ಣೆ ಜಾಸ್ತಿ ಹೊಡೆದರೆ ಹೀಗೇ ನಾಲಿಗೆ ತೊದಲುವುದು ಸಹಜ ಸೇರಿದಂತೆ ವಿವಿಧ ರೀತಿಯ ಶೀರ್ಷಿಕೆ ಬರೆದುಕೊಂಡಿದ್ದರು.
ಇದೀಗ ಮತ್ತೆ ಕನಕಪುರದ ಬಂಡೆ ಟ್ರೋಲಿಗರ ಆಹಾರವಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತಿನ ಭರಾಟೆಯಲ್ಲಿ ಡಿಕೆಶಿ ಬಿಜೆಪಿ ಪರ ಮತಯಾಚನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು ಮನುಷ್ಯ ಕುಡಿದ ಮತ್ತಿನಲ್ಲಿ ಮಾತ್ರ ಸತ್ಯವನ್ನು ಬಿಟ್ಟು ಬೇರೇನೋ ಹೇಳಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ.
PublicNext
18/10/2021 06:02 pm