ಗುಜರಾತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಗುಜರಾತ್ ನಲ್ಲಿ ಚಹಾದ ಅಂಗಡಿ ಉದ್ಘಾಟಿಸಿದ್ದಾರೆ. ಮಹಿಳೆಯರ ಸ್ವಸಹಾಯ ಗುಂಪಿನಿಂದ ಇಲ್ಲಿಯ ಗಾಂಧಿನಗರದಲ್ಲಿ ತೆರೆಯಲಾದ ಚಹಾದ ಅಂಗಡಿಯನ್ನ ಉದ್ಘಾಟಿಸಿ ಚಹಾ ಹೀರಿದ್ದಾರೆ.
ಸ್ವಸಹಾಯ ಮಹಿಳೆಯರ ಗುಂಪು ಗಾಂಧಿನಗರದ ರೈಲು ನಿಲ್ದಾಣದಲ್ಲಿ ಟೀ ಸ್ಟಾಲ್ ಆರಂಭಿಸಿದ್ದಾರೆ. ಅದರ ಉದ್ಘಾಟನೆಗೆ ಬಂದಿದ್ದ ಅಮಿತ್ ಶಾ, ಇಲ್ಲಿ ಮಣ್ಣಿನ ಕಪ್ಪಿನಲ್ಲಿ ಕೊಡಲಾಗುವ ಚಹಾ ಸವಿದು ಖುಷಿಪಟ್ಟಿದ್ದಾರೆ.
PublicNext
08/10/2021 06:01 pm