ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವೇಗೌಡರಿಗೆ ಅಭಿಮಾನಿಗಳಿಂದ 10 ಕುರಿ ಗಿಫ್ಟ್

ಬೆಂಗಳೂರು: ಬಿಡದಿ ಬಳಿ ಕೇತಗಾನಹಳ್ಳಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿಯಾದ ಅಭಿಮಾನಿಗಳು ಗೌಡರಿಗೆ 10 ಕುರಿಗಳನ್ನು ಗಿಫ್ಟ್ ಕೊಟ್ಟಿದ್ದಾರೆ‌.

ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಾಗಾರ ನಡೆಯುತ್ತಿದೆ‌. ಮಿಷನ್ 123 ಗುರಿ ಹೊಂದಿರುವ ಜೆಡಿಎಸ್, ಆ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಸುತ್ತಿದೆ. ಹೀಗಾಗಿ ಸಮಾವೇಶದತ್ತ ಟಿಕೆಟ್ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ. ಸಮಾವೇಶದ ನಡುವೆ ಬಿಡುವಿನ ವೇಳೆ ಬಂದ ದೇವೇಗೌಡ ಅಭಿಮಾನಿಗಳು ದೇವೇಗೌಡರಿಗೆ ಕುರಿ ಗಿಫ್ಟ್ ಕೊಟ್ಟಿದ್ದಾರೆ.

Edited By : Nagaraj Tulugeri
PublicNext

PublicNext

05/10/2021 08:50 pm

Cinque Terre

56.23 K

Cinque Terre

2

ಸಂಬಂಧಿತ ಸುದ್ದಿ