ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಂ ಮಹಿಳೆಯರ ಫಲವತ್ತತೆ ಹಿಂದೂಗಳಿಗಿಂತ ಕಡಿಮೆ: ದಿಗ್ವಿಜಯ್ ಸಿಂಗ್

ತಮ್ಮ ಹೇಳಿಕೆಗಳಿಂದಲೇ ಇಡೀ ದೇಶಕ್ಕೆ ಸುದ್ದಿಯಾಗುವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಈಗ ಮತ್ತೆ ಸುದ್ದಿಯಾಗಿದ್ದಾರೆ.

ಈ ಬಾರಿ ಅವರು ಮುಸ್ಲಿಂ ಮತ್ತು ಹಿಂದೂ ಮಹಿಳೆಯರ ಸಂತಾನ ಶಕ್ತಿ ಬಗ್ಗೆ ಮಾತಾಡಿದ್ದಾರೆ. 1951ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ದೇಶದಲ್ಲಿ ಹಿಂದೂ ಮಹಿಳೆಯರಿಗಿಂತ ಹೆಚ್ಚಾಗಿ ಮುಸ್ಲಿಂ ಮಹಿಳೆಯರಲ್ಲಿ ಸಂತಾನ ಶಕ್ತಿ ಇತ್ತು. ಈಗ ಹಿಂದೂ ಮಹಿಳೆಯರಲ್ಲಿ 2.3% ನಷ್ಟು ಸಂತಾನ ಸಾಮರ್ಥ್ಯ ಇದ್ದರೆ ಮುಸ್ಲಿಂ ಮಹಿಳೆಯರಲ್ಲಿ 2.7%ನಷ್ಟು ಇದೆ. 2028 ರ ಹೊತ್ತಿಗೆ ದೇಶದಲ್ಲಿ ಹಿಂದು-ಮುಸ್ಲಿಮರ ಸಂಖ್ಯೆ ಸಮಾನವಾಗಲಿದೆ ಎಂದು ಕಾರ್ಯಕ್ರಮವೊಂದರಲ್ಲಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

23/09/2021 09:22 pm

Cinque Terre

127.85 K

Cinque Terre

16