ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದಿಯಲ್ಲಿ ಪಕೋಡಾ ಮಾಡಿ ನಿರುದ್ಯೋಗ ದಿನ ಆಚರಿಸಿದ ಯುವ ಕಾಂಗ್ರೆಸ್

ಚಂಡಿಗಢ ಯುವ ಕಾಂಗ್ರೆಸ್ ಕಾರ್ಯಕರ್ತರು ಬೀದಿಯಲ್ಲಿ ಪಕೋಡಾ ಹಾಗೂ ಇತರ ತಿನಿಸುಗಳನ್ನು ಮಾಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆಯಂದು ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಿದ್ದಾರೆ.

ಚಂಡಿಗಢದ ಯುವ ಕಾಂಗ್ರೆಸ್‌ನಿಂದ ಬೀದಿಯಲ್ಲಿ ಪಕೋಡಾ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಘಟಿಕೋತ್ಸವ ಗೌನ್ ಧರಿಸಿದ ಕೈ ಕಾರ್ಯಕರ್ತರು ಬೀದಿಯಲ್ಲೇ ಪಕೋಡಾ ಹಾಗೂ ಇತರ ತಿನಿಸುಗಳನ್ನು ಮಾರಾಟ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

17/09/2021 03:35 pm

Cinque Terre

56.96 K

Cinque Terre

15

ಸಂಬಂಧಿತ ಸುದ್ದಿ