ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏರ್ಪೋರ್ಟ್‌ದಲ್ಲಿ ಸಿಎಂ ಗಾಡಿ ಪಂಚರ್

ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರು ಪಂಕ್ಚರ್ ಆದ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಎದುರು ನಡೆದಿದೆ.

ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಶಾಸಕ ರಾಜಶೇಖರ ಸಿಂಧೂರ ನಿಧನದ ಹಿನ್ನೆಲೆಯಲ್ಲಿ, ಶಿಗ್ಗಾಂವ್ ಗೆ ತೆರಳಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಮಿಸುವ ಸಂದರ್ಭದಲ್ಲಿ. ಮುಖ್ಯಮಂತ್ರಿಗಳು ತೆರಳಬೇಕಿದ್ದ ವಾಹನ ಏಕಾ ಏಕಿ ಪಂಚರ್ ಆಗಿದೆ. ಇದನ್ನು ಗಮನಿಸಿ ಭದ್ರತಾ ಸಿಬ್ಬಂದಿ, ವಿಮಾನ ನಿಲ್ದಾಣದ ಮುಂಭಾಗದಲ್ಲೇ ಕಾರಿನ ಟೈರ್ ಬದಲಿಸಲು ಮುಂದಾದರು. ನಂತರ ಸಿಎಂಗೆ ಸ್ಪೇರ್ ಸ್ಟಿಕ್ಕರ್ ಕಿತ್ತ ಇನ್ನೊಂದು ವಾಹನ ಸಿದ್ಧಪಡಿಸಿ ತೆರಳಿದರು.

Edited By : Manjunath H D
PublicNext

PublicNext

07/08/2021 03:52 pm

Cinque Terre

53.92 K

Cinque Terre

0

ಸಂಬಂಧಿತ ಸುದ್ದಿ