ತಂಜಾವೂರ್(ತಮಿಳು ನಾಡು): ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡಿನ ತಂಜಾವೂರ್ ನಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳು ನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ಉಪವಾಸ ಆರಂಭಿಸಿದ್ದಾರೆ.
ಇದಕ್ಕೂ ಮುನ್ನ ನಗರದಲ್ಲಿ ಚಕ್ಕಡಿ ಮೆರವಣಿಗೆ ನಡೆಸಿದ ಅವರು ತಮಿಳು ನಾಡಿನ ಪರ ಘೋಷಣೆ ಕೂಗಿದರು. ಈ ನಡುವೆ ಸ್ವಪಕ್ಷದಲ್ಲೇ ಈ ವೈರುಧ್ಯಗಳು ಎದ್ದಿವೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ನಾವು ಮೇಕೆ ದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಅದೇ ಬಿಜೆಪಿ ತಮಿಳುನಾಡು ನಾಯಕ ಈ ಯೋಜನೆ ಮಾಡಬಾರದೆಂದು ಉಪವಾಸದ ಮೂಲಕ ಹೋರಾಟ ನಡೆದಿದ್ದಾರೆ.
PublicNext
05/08/2021 04:37 pm