ಬೆಂಗಳೂರು: ರಾಜಕೀಯ ಜಂಜಾಟಗಳಿಂದ ರಿಲೀಫ್ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ 2 ದಿನಗಳ ವಿಶ್ರಾಂತಿ ಪಡೆಯಲು ಖಾಸಗೀ ರೆಸಾರ್ಟ್ ಗೆ ಹೋಗಿದ್ದಾರೆ.
ಬೆಂಗಳೂರಿನ ಹೊರವಲಯದ ಖಾಸಗೀ ರೆಸಾರ್ಟ್ ನಲ್ಲಿ ಸಿದ್ದರಾಮಯ್ಯ ವಿಶ್ರಾಂತಿಗಾಗಿ ತೆರಳಿದ್ದಾರೆ. ತಮ್ಮ ಆಪ್ತ ಸಹಾಯಕರನ್ನೂ ಬಿಟ್ಟು ರೆಸಾರ್ಟ್ ಗೆ ಹೋಗಿರುವ ಸಿದ್ದರಾಮಯ್ಯ ಏನಾದ್ರೂ ರಾಜಕೀಯ ತಂತ್ರಗಾರಿಕೆ ರೂಪಿಸಲು ಅಣಿಯಾಗ್ತಿದ್ದಾರಾ ಎಂಬ ಊಹಾಪೋಹ ಮೂಡಿದೆ.
PublicNext
26/02/2021 04:27 pm