ಲಕ್ನೋ: ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳು "ಅನ್ನದಾತನ ಪಾಲಿನ ಡೆತ್ ವಾರೆಂಟ್" ಆಗಿರುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೂರಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ರೈತರರನ್ನು ಉದ್ದೇಶಿಸಿ ಮಾತನಾಡಿದ ಅಚರು, ''ರೈತರ ಜೊತೆಗೆ ಕಪ್ಪು ಕೃಷಿ ಕಾಯ್ದೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗುತ್ತಿದ್ದು, ಈ ಕಾಯ್ದೆಗಳು ರೈತರ ಪಾಲಿಗೆ ಡೆತ್ ವಾರೆಂಟ್ ನಂತಿದೆ. ಒಂದು ವೇಳೆ ಈ ಕಾಯ್ದೆಗಳು ಜಾರಿಗೊಳಿಸಿದ್ದಲ್ಲಿ ರೈತರು ಕಾರ್ಪೋರೇಟರ್‌ಗಳ ಕೈಯಲ್ಲಿರಬೇಕಾಗುತ್ತದೆ'' ಎಂದು ಆರೋಪಿಸಿದರು.
PublicNext
21/02/2021 07:41 pm