ಬೆಳಗಾವಿ: ಪ್ರಧಾನಿ ಮೋದಿ ಯಾಕೇ ದೆಹಲಿ ರೈತರ ಜೊತೆಗೆ ಮಾತನಾಡಲಿಲ್ಲ. ಪ್ರಧಾನಿ ಮೋದಿ ಸರ್ವಾಧಿಕಾರಿ ದೊರಣೆ ತೋರಿಸುತ್ತಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಅಳುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಕೇಂದ್ರದಲ್ಲಿ ಇರುವ ಸರ್ಕಾರ ಬ್ರಿಟಿಷರಿಗಿಂತ ಕಡೆಯಿದೆ, ರೈತರ ಅಳಲು ಆಲಿಸುತ್ತಿಲ್ಲ, ಇವರು ಕರಿ ಬ್ರಿಟಿಷರು ಎಂದು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ, ಕೇಂದ್ರ ಸರ್ಕಾರ ವಿರುದ್ಧ ಬಾಬಾಗೌಡ ಪಾಟೀಲ್ ತೀವ್ರ ವಾಗ್ದಾಳಿ.
ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಸೇರಿದಂತೆ ಮೂವತ್ತಕ್ಕೂ ಅಧಿಕ ರೈತರು ವಶಕ್ಕೆ ಬೆಳಗಾವಿ ರೈಲು ನಿಲ್ದಾಣದ ಮುಂಭಾಗದಲ್ಲಿ ರೈತರನ್ನ ವಶಕ್ಕೆ ತೆಗೆದುಕೊಂಡ ಪೊಲೀಸರು.
PublicNext
18/02/2021 10:05 pm