ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸಿದ್ಧ' ಉಡುಪು ಖರೀದಿಸಿದ ಸಿದ್ದು...

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬ್ಯುಸಿ ಷೆಡ್ಯೂಲ್ ನಡುವೆಯೂ ಸೋಮವಾರ ಬೆಂಗಳೂರಿನ ಚಿಕ್ಕಪೇಟೆಯ ಖಾದಿ ಗ್ರಾಮೋದ್ಯೋಗ ಮಳಿಗೆಗೆ ಭೇಟಿ ನೀಡಿ ಸಿದ್ಧ ಉಡುಪು ಖರೀದಿಸಿದ್ದಾರೆ. ಖುದ್ದು ಭೇಟಿ ನೀಡಿ ಸಣ್ಣ ಬಾರ್ಡರ್ ನ ಸುಮಾರು 60 ಪಂಚೆ ಖರೀದಿಸಿದ್ದಾರೆ.

Edited By : Nirmala Aralikatti
PublicNext

PublicNext

08/02/2021 06:08 pm

Cinque Terre

52.26 K

Cinque Terre

5