ಬೆಳಗಾವಿ: ಜಿಲ್ಲೆಯ ಖಾನಪುರ ತಾಲೂಕಿನ ನಂಜಿನಕೊಡಲ ಗ್ರಾಮದ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಹೈಡ್ರಾಮಾ.
ಗ್ರಾ.ಪಂ.ಸದಸ್ಯರು ಮತದಾನಕ್ಕೆ ಗ್ರಾ.ಪಂ.ಸದಸ್ಯರು ತೆರಳುತ್ತಿದ್ದ ವೇಳೆ ಕಾರು ತಡೆದು ಜುಂಜುವಾಡ ಗ್ರಾಮಸ್ಥರ ಪ್ರತಿಭಟನೆ.
ನಿನ್ನೆ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿತ್ತು.
ನಂಜಿನಕೊಡಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಟ್ಟು ಐದು ಗ್ರಾಮಗಳು.ಸಾಗರೆ, ಜುಂಜವಾಡ, ಕೊಂಚಿಕೊಪ್ಪ, ಗದ್ದಿಬೈಲ ಗ್ರಾಮಗಳು ನಂಜಿನಕೊಡಲ ಗ್ರಾ.ಪಂ.ವ್ಯಾಪ್ತಿಗೆ ಬರುತ್ತೆ.ಸಾಗರೆ ಗ್ರಾಮದ ಜಾನವ್ ಪಾಟೀಲ್ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ.
ನಂಜಿನಕೊಡಲ ಗ್ರಾಮದ ಜಯಶ್ರೀ ಶಿಂಧೋಳಕರ್ ಉಪಾಧ್ಯಕ್ಷರಾಗಿ ಆಯ್ಕೆ.ಅಧ್ಯಕ್ಷರಾಗಿ ಜಾನವ್ ಪಾಟೀಲ್ ಬೆಂಬಲಿಸಿದ್ದಕ್ಕೆ ಮತ್ತೊಂದು ಪೆನಲ್ ವಿರೋಧ. ಜುಂಜವಾಡ ಗ್ರಾಮದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಪಟ್ಟ ಹಿಡಿಯುತ್ತಾರೆ, ಆದ್ರೆ ನಂಜನಕೂಡೆಲ ಗ್ರಾಮದ ಜನ ತಮ್ಮೊರಿನ ಸದಸ್ಯ ಅಧ್ಯಕ್ಷ ಆಗಬೇಕು ಎಂದು ವಾಗ್ವಾದ ನಡೆಯುತ್ತೆ.
ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರ ಕಾರು ತಡೆದು ಜುಂಜವಾಡ ಗ್ರಾಮಸ್ಥರ ವಿರೋಧ ಮಾಡುತ್ತಿರುವಾಗ.ಈ ವೇಳೆ ಲಘು ಲಾಠಿ ಪ್ರಹಾರ ಮಾಡಿ ಜನರ ನಿಯಂತ್ರಿಸಿದ ಪೊಲೀಸರು ನಿಯಂತ್ರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಪ್ರಕರಣ ಕುರಿತುನಂದಗಡ ಪೊಲೀಸ್ ಜನರು ಚದರಿಸಲು ಹರ ಸಹಾಸ ಮಾಡಿದ್ರು.
PublicNext
04/02/2021 06:02 pm