ಹಾವೇರಿ: ನಾನು ಬಿಜೆಪಿಗೆ ಬಂದ ಮೇಲೆ ಹಾವೇರಿ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿದೆ. ಬಿಜೆಪಿಗೆ ನಾನು ಹೊಸ ಸೊಸೆ ಬಂದಂತೆ ಬಂದಿದ್ದೇನೆ ಎಂದು ಬಿ.ಸಿ. ಪಾಟೀಲ ಹೇಳಿದ್ದಾರೆ. ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜನಸೇವಕ ಸಮಾವೇಶದಲ್ಲಿ ಅವರು ಸೋಮವಾರ ಮಾತನಾಡಿದರು.
ಜಿಲ್ಲೆಯ ಆರಕ್ಕೆ ಆರೂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದೇವೆ. ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ಹಿಡಿತಕ್ಕೆ ಬರಬೇಕು ಎಂದಿದ್ದಾರೆ.
PublicNext
12/01/2021 07:52 am