ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BJP ಗೆ ವೋಟ್ ಹಾಕಿದ್ರೆ : ಮಸೀದಿಗೆ ನೋ ಎಂಟ್ರಿ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ದೇಶ ಇಲ್ಲಿ ಹಲವು,ಜಾತಿ,ಜನಾಂಗ,ಭಾಷೆ,ಧರ್ಮದವರಿದ್ದಾರೆ.

ದೇಶದೊಳಗಡೆ ಇಷ್ಟೇಲ್ಲಾ ವಿವಿಧತೆ ಇದ್ರು ನಾವೇಲ್ಲರು ಒಂದೇ ಎನ್ನುವ ದೇಶ ನಮ್ಮದು.

ಆದ್ರೆ ದೇಶದ ಒಳಗಡೆ ಕೆಲವು ಮತಾಂಧರು ಮಾಡುವ ಕೆಲಸಗಳಿಂದಾಗಿ ಒಟ್ಟಾಗಿರುವವರ ಮಧ್ಯೆ ಬಿರುಕು ಮೂಡಿಸುವಂತಿದೆ.

ಸದ್ಯ ತಮಿಳುನಾಡಿನಲ್ಲಿ ಮತಾಂಧ ಮುಸಲ್ಮಾನರು ಮೈಕ್ ಮೂಲಕ .ಬಿಜೆಪಿ ಪಕ್ಷಕ್ಕೆ ವೋಟ್ ಹಾಕಿದರೆ ಅಂತಹ ಮುಸಲ್ಮಾನರನ್ನ ನಮಾಜ್ ಮಾಡಲು ಮಸೀದಿಗೆ ಸೇರಿಸುವುದಿಲ್ಲ.

ಸತ್ತರೆ ಅಂತಹ ಕಬರ್ ಸ್ತಾನ್ ದಲ್ಲಿ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ಸಾರ್ವಜನಿಕವಾಗಿ ಘಂಟಾಘೋಷವಾಗಿ ಹೇಳುತ್ತಿದ್ದಾರೆ.

ಇದು ಕೋಮು ಗಲಭೆಗೆ ಕಾರಣವಾದಿತ್ತು ಎನ್ನುವ ಸಾಮಾನ್ಯ ಜ್ಞಾನವನ್ನು ಮರೆತ ಇವರು ಅನಾಗರೀಕರಂತೆ ವರ್ತಿಸಿರುವುದು ಮಾತ್ರ ವಿಪರ್ಯಾಸ.

ಈ ರೀತಿ ಸಾರ್ವಜನಿಕವಾಗಿ ಬೊಬ್ಬೆ ಹೊಡೆಯುತ್ತಿರುವುವವರಿಗೆ ಜನಸಾಮಾನ್ಯರೇ ಬುದ್ದಿ ಕಲಿಸಬೇಕಿದೆ.

Edited By : Manjunath H D
PublicNext

PublicNext

03/01/2021 04:41 pm

Cinque Terre

146.36 K

Cinque Terre

41