ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾ.ಪಂ ಚುನಾವಣೆ: ಭರವಸೆಗಳಿಂದಲೇ ವೈರಲ್ ಆದ ಗಂಗಮ್ಮಗೆ ಬಿದ್ದಿದ್ದು ಜಸ್ಟ್ ‌2 ವೋಟ್

ತುಮಕೂರು: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಮ್ಮ ವಿಭಿನ್ನ ಭರವಸೆ ಮೂಲಕ ಕರ್ನಾಟಕದ ಜನತೆಯ ಮನೆ ಮಾತಾಗಿದ್ದ ಗಂಗಮ್ಮ ಅವರಿಗೆ ಕೇವಲ ಎರಡು ಮತಗಳು ಮಾತ್ರವೇ ಸಿಕ್ಕಿವೆ.

ತುಮಕೂರು ಜಿಲ್ಲೆಯ ಹೆಬ್ಬೂರು ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿ ಗಂಗಮ್ಮ ಅವರು ನೀಡಿದ್ದ ಭರವಸೆ ಪಟ್ಟಿಯಲ್ಲಿ ಗೆದ್ದರೆ ಮಾಡುವ ಕೆಲಸಗಳಿಗಿಂತ ಸೋತರೆ ಮಾಡುವ ಕೆಲಸಗಳ ಪಟ್ಟಿಯೇ ಚೆನ್ನಾಗಿತ್ತು. ಆದರೆ ಇಂದು ಹೊರ ಬಿದ್ದ ಫಲಿತಾಂಶದಲ್ಲಿ ಗಂಗಮ್ಮ ಅವರು ಅತ್ಯಂತ ಕನಿಷ್ಠ ವೋಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ವಿಜೇತ ಅಭ್ಯರ್ಥಿ ತಿಮ್ಮೇಗೌಡ ಅವರು 453 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Vijay Kumar
PublicNext

PublicNext

30/12/2020 07:20 pm

Cinque Terre

166.69 K

Cinque Terre

4

ಸಂಬಂಧಿತ ಸುದ್ದಿ