ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ನನ್ನನ್ನು ಅಲ್ಲಾಡಿಸುವ ಮನುಷ್ಯ ಇನ್ನೂ ಹುಟ್ಟಿಲ್ಲ: ಸಂಸದ ವರುಣ್ ಗಾಂಧಿ

ಫಿಲಿಭಿತ್: ನಾನು ಯಾರದ್ದೋ ದಮನಕ್ಕೆ ಹೆದರುವವನಲ್ಲ. ನನ್ನನ್ನು ಅಲ್ಲಾಡಿಸುವ ಮನುಷ್ಯ ಇನ್ನೂ ಹುಟ್ಟಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಉತ್ತರ‌ ಪ್ರದೇಶದ ಫಿಲಿಭಿತ್‌ ನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಘನತೆ ಹಾಗೂ ಗೌರವದ ವಿಚಾರವಾಗಿ ನೀವು ಯಾರೂ ಇಟ್ಟ ಹೆಜ್ಜೆ ಹಿಂದಿಡಬೇಡಿ. ಯಾರಿಂದಲೂ ದಮನಕ್ಕೆ ಒಳಗಾಗಬೇಡಿ. ರಾಜಕೀಯವಾಗಿ ನನ್ನನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅಂತಹ ಮನುಷ್ಯ ಇನ್ನೂ ಹುಟ್ಟಿಲ್ಲ. ಇನ್ಮುಂದೆ ಹುಟ್ಟಿದರೆ ಅದು ಮುಂದಿನ ಮಾತು ಎಂದು ಗುಡುಗಿದ್ದಾರೆ.

Edited By : Nagaraj Tulugeri
PublicNext

PublicNext

24/08/2022 01:06 pm

Cinque Terre

49.66 K

Cinque Terre

4

ಸಂಬಂಧಿತ ಸುದ್ದಿ