ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲಂಗಾಣದ ಪಿಎಫ್‌ಐ ಕೇಂದ್ರ ಕಚೇರಿಗೆ ಬೀಗ ಜಡಿದ ಎನ್‌ಐಎ

ಹೈದರಾಬಾದ್‌: ಎನ್‌ಐಎ ಈ ಹಿಂದೆ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಚಂದ್ರಾಯನಗುಟ್ಟದಲ್ಲಿರುವ ತೆಲಂಗಾಣ ಪಿಎಫ್‌ಐ ಕೇಂದ್ರ ಕಚೇರಿಗೆ ಬೀಗ ಹಾಕಿದೆ. ಎನ್‌ಐಎ, ಇಡಿ, ಅರೆಸೇನಾಪಡೆ ಸ್ಥಳೀಯ ಪೊಲೀಸರೊಂದಿಗೆ ಸೇರಿ ಪಿಎಫ್‌ಐ ಕಚೇರಿಗೆ ಸೀಲ್ ಹಾಕಿದೆ.

Edited By : Vijay Kumar
PublicNext

PublicNext

22/09/2022 06:50 pm

Cinque Terre

255.15 K

Cinque Terre

15