ಆಪ್ ಪಕ್ಷದಿಂದಲೇ ಗುರುತಿಸಿಕೊಂಡು ಈಗ ತಮ್ಮದೇ ಸ್ವತಂತ್ರ ಪಕ್ಷ ಕಟ್ಟಿಕೊಂಡು ಹೋರಾಟ ನಡೆಸ್ತಿರೋ ರವಿಕೃಷ್ಣ ರೆಡ್ಡಿ ಪೊಲೀಸ್ ಆಫೀಸರ್ ಒಬ್ಬರನ್ನ ಬಹಿರಂಗವಾಗಿಯೇ ನಡು ಬೀದಿಯಲ್ಲಿ ಹಿಗ್ಗಾ-ಮುಗ್ಗಾ ತರಾಟೆ ತೆಗೆದುಕೊಂಡು ವೀಡಿಯೋ ಈಗ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.
ರವಿಕೃಷ್ಣಾ ರೆಡ್ಡಿ ಅವ್ರು ರೇಪ್ ಕೇಸ್ ಸಂಬಂಧಿಸಿದಂತೆ ಕ್ರಮತೆಗೆದುಕೊಳ್ಳಿ ಅಂತಲೇ ಪಿಎಸ್‌ಐಗೆ ಹೇಳ್ತಾರೆ. ಆದರೆ, "ನೋಡೋಣ ಬಿಡಿ" ಅಂತಲೇ ಆ ಪಿಎಸ್ಐ ಹೇಳಿದಾಗ,ರವಿಕೃಷ್ಣಾ ರೆಡ್ಡಿ ಕೆಂಡಾಮಂಡಲವಾಗಿ ಬಿಡ್ತಾರೆ. ನೇರವಾಗಿ ದಿಟ್ಟವಾಗಿಯೇ ಹಿಂದೆ-ಮುಂದೆ ನೋಡದೇನೆ ತರಾಟೆಗೆ ತೆಗೆ ತೆಗೆದುಕೊಂಡು ಬಿಡ್ತಾರೆ.
ರೇಪ್ ಆದ್ಮೇಲೆ ಕಂಪ್ಲೇಂಟ್ ಕೊಡಿ ಅಂತೀರಾ ? ದುಡ್ಡು ಕೊಟ್ಟು ಪೊಲೀಸ್ ಆಗ್ಬಿಟ್ಟೀದಿರಾ ? ಏನ್..ಮಾಡೋಣ ಬಿಡು ಅಂತರಾ? ಅಂತಲೇ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಾರೆ ರವಿಕೃಷ್ಣ ರೆಡ್ಡಿ. ಆ ಮಾತಿನ ವೀಡಿಯೋಗೆ ಸಾಕಷ್ಟು ಜನಮ ಒಳ್ಳೆ ಕಾಮೆಂಟ್‌ಗಳನ್ನು ಕೊಟ್ಟಿದ್ದಾರೆ.
PublicNext
11/06/2022 10:43 pm