ಮುಂಬೈ: ಶಿವಸೇನೆ ಸಂಸದ ಸಂಜಯ್ ರಾವುತ್ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರವಿವಾರ ಸಂಜಯ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಿರಂತರ ವಿಚಾರಣೆ ನಡುವೆ ಮನೆಯ ಕಿಟಕಿ ಬಳಿ ಬಂದ ಸಂಜಯ್ ರಾವುತ್ ಜನರತ್ತ ಕೈ ಬೀಸಿದ್ದಾರೆ. ಇತ್ತ ಇ.ಡಿ ಅಧಿಕಾರಿಗಳು ಸಂಜಯ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
PublicNext
31/07/2022 04:12 pm