ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ಅಪಾರ್ಟ್‌ಮೆಂಟ್‌ ಮೇಲೆ ರಷ್ಯಾ ರಾಕೆಟ್ ದಾಳಿ-15 ಜನ ಬಲಿ !

ಕೈವ್: ರಷ್ಯಾ ಹಾಗೂ ಉಕ್ರೇನ್ ಯುದ್ಧ ನಿಲ್ಲೊ ಹಾಗೆ ಕಾಣೋದಿಲ್ಲ ಬಿಡಿ. ಈಗ ನೋಡಿ, ಪೂರ್ವ ಉಕ್ರೇನ್‌ ನಗರವಾದ ಚಾಚಿನ್ ಯಾರ್ ನಲ್ಲಿರೋ ಅಪಾರ್ಟ್‌ಮೆಂಟ್ ಮೇಲೆ ರಷ್ಯಾ ದೇಶದ ಸೈನಿಕರು ರಾಕೆಟ್ ದಾಳಿ ಮಾಡಿ ಬಿಟ್ಟಿದ್ದಾರೆ. ಇದರಿಂದ ಸುಮಾರು 15 ಕ್ಕೆ ಹೆಚ್ಚು ಜನ ಬಲಿಯಾಗಿದ್ದಾರೆ.

ಈ ಒಂದು ದಾಳಿಯಲ್ಲಿ 15 ಜನ ಬಲಿಯಾಗಿದ್ದರೇ,20 ಕ್ಕೂ ಹೆಚ್ಚು ಜನ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ದುರಂತ ನೋಡಿ, ಸಿಲುಕಿಕೊಂಡ 20 ಜನರಲ್ಲಿ ಐವರನ್ನ ಮಾತ್ರ ಹೊರಗೆ ತೆಗೆಯಲು ಸಾಧ್ಯವಾಗಿದೆ ಎಂದು ಉಕ್ರೇನ್ ತುರ್ತು ಸೇವಾ ಅಧಿಕಾರಿಗಲು ತಿಳಿಸಿದ್ದಾರೆ.

Edited By :
PublicNext

PublicNext

11/07/2022 07:41 am

Cinque Terre

40.7 K

Cinque Terre

0