ಲಖನೌ: ಉತ್ತರ ಪ್ರದೇಶ ಲಖನೌ ಮತ್ತು ದೆಹಲಿ ಸಂಪರ್ಕ ಕಲ್ಪಿಸೋ ಬುಂದೇಲ್‌ಖಂಡ್ ಎಕ್ಸಪ್ರೆಸ್ ಅನ್ನ ಈಗ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ರಸ್ತೆಯ ವಿಶೇಷ ಇಂತಿದೆ.
2020 ಫೆಬ್ರವರಿ 29 ರಿಂದಲೇ ಈ ಕಾಮಗಾರಿ ಆರಂಭಗೊಂಡಿದ್ದು, ಈಗ ಇದರ ಕಾರ್ಯಕ ಪೂರ್ಣಗೊಂಡಿದೆ. 14,850 ಕೋಟಿ ವೆಚ್ಚದಲ್ಲಿಯೇ ಇದನ್ನ ನಿರ್ಮಿಸಲಾಗಿದೆ.
296 ಕಿ.ಮೀ. ಉದ್ದದ ಚತುಷ್ಪಥ ಎಕ್ಸಪ್ರೆಸ್ ವೇ ಇದಾಗಿದು, ಚಿತ್ರಕೂಟ,ಬಂದಾ,ಮಹೇಬಾ,ಹಮೀರ್‌ಫುರ,ಜಲೌನ್,ಔರೈಯಾ ಮತ್ತು ಇಟಾವಾ ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ.
ದೆಹಲಿ ಮತ್ತು ಚಿತ್ರಕೂಟದ 6.30 ಕಿ.ಮೀ.ಅನ್ನ ಈ ಹೆದ್ದಾರಿಯಿಂದಾಗಿ ಕೇವಲ ಅರ್ಧಗಟ್ಟೆಯಲ್ಲಿಯೇ ಕ್ರಮಿಸಬಹುದಾಗಿದೆ.
PublicNext
17/07/2022 03:05 pm