ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೋಡಲ್ ಅಧಿಕಾರಿಗಳನ್ನಾಗಿ ಐಎಎಸ್,ಐಪಿಎಸ್ ಅಧಿಕಾರಿಗಳನ್ನ ನೇಮಿಸಿ ಆದೇಶ ಹೊರಡಿಸಿದೆ.
ಏರ್ಪೋರ್ಟ್ ಕೋವಿಡ್ ಉಸ್ತುವಾರಿಯನ್ನ ಸಿ.ಶಿಕಾ ಅವರಿಗೆ ನೀಡಿದೆ.ಬೆಂಗಳೂರು ಪೂರ್ವ ವಲಯಕ್ಕೆ-01ಕ್ಕೆ ಮಣಿವಣ್ಣನ್ ಮತ್ತು ಅಲೋಕ್ ಕುಮಾರ್ ಅವರನ್ನ ನೇಮಿಸಿದೆ.
ಬೆಂಗಳೂರು ಪೂರ್ವ ವಲಯಕ್ಕೆ-02ಕ್ಕೆ ಮೊಹಮ್ಮದ್ ಮೊಹಿಸಿನ್ ಹಾಗೂ ಹರಿಶೇಖರನ್ ನೇಮಕ ಮಾಡಲಾಗಿದೆ. ಮಹದೇವಪುರಕ್ಕೆ ಉಮಾ ಮಹದೇವನ್ ಮತ್ತು ಹಿತೇಂದ್ರ ಹಾಗೂ ಪಶ್ಚಿಮ ವಲಯಕ್ಕೆ ಎಂ.ಟಿ.ರೇಜು,ಕೆ.ಟಿ.ಬಾಲಕೃಷ್ಣರನ್ನ ನೇಮಕಮಾಡಲಾಗಿದೆ.
PublicNext
04/01/2022 09:39 pm