ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಸಂಪನ್ನ.‌‌..ನಿಜಕ್ಕೂ ಈಡೇರಲಿದ್ಯಾ ವಿಜಯ ಯಾತ್ರೆ ಸಂಕಲ್ಪ.?

ಬೆಂಗಳೂರು: ಹಲವು ಸಂಕಲ್ಪ, ಹಲವು ಧ್ಯೇಯವಾಕ್ಯಗಳ ಉದ್ಘೋಷದೊಂದಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮುಕ್ತಾಯವಾಗಿದೆ. ವಿಜಯ ಸಂಕಲ್ಪ, ಸಶಕ್ತ ಭಾರತಕ್ಕೆ ಸಮೃದ್ಧ ಕರ್ನಾಟಕ ಎಂಬುದು ಅವರ ಪ್ರಮುಖ ಧ್ಯೇಯವಾಕ್ಯ.ಇದೇ ತಿಂಗಳ 11 ರಿಂದ ಮೊದಲ ಹಂತದ ರಾಜ್ಯ ಪ್ರವಾಸ ನಡೆಯಲಿದೆ..

ಎರಡು ತಂಡಗಳು ಮೊದಲ ಹಂತದಲ್ಲಿ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಲಿವೆ.ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಸಮಾವೇಶಗಳು ನಡೆಯಲಿವೆ ಎಂದು ಬಿಜೆಪಿ ವಕ್ತಾರರು ಈಗಾಗಲೇ ಮಾಹಿತಿ ನೀಡಿದ್ದಾರೆ.. ಇವತ್ತಿನ ಕಾರ್ಯಕಾರಿಣಿ ಸಭೆಯ ವಿಶ್ಲೇಷಣಾ ವರದಿ ಇಲ್ಲಿದೆ..ಪ್ರವೀಣ್ ರಾವ್....

Edited By : Somashekar
PublicNext

PublicNext

07/10/2022 07:52 pm

Cinque Terre

57.22 K

Cinque Terre

1

ಸಂಬಂಧಿತ ಸುದ್ದಿ