ಹಿಜಾಬ್ ಹಿಂದೆ ಟೂಲ್ ಕಿಟ್ ಇದೆ. ದೇಶದಲ್ಲಿ ಶಾಂತಿ ಕದಡಲು ಹಾಗೂ ಒಂದು ಸಮುದಾಯ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂಬ ಆರೋಪ ವನ್ನು ಪ್ರಶಾಂತ್ ಸಂಬರಗಿ ಮಾಡಿದ್ದಾರೆ. ಮಲಾಲ ನಾರ್ವೆಯಲ್ಲಿ ನೋಬೆಲ್ ಪ್ರಶಸ್ತಿ ಪಡೆದಿದ್ದಳು. ಅಲ್ಲಿ ಹಿಜಾಬ್ ಬ್ಯಾನ್ ಇದೆ. ಹಾಗಾಗಿ ಅವಳು ಅವತ್ತೇ ನೋಬೆಲ್ ತಿರಸ್ಕರಿಸಬೇಕಿತ್ತು. ಈಗ ಹಿಜಾಬ್ ಬಗ್ಗೆ ಮಾತಾಡುವ ನೈತಿಕತೆ ಮಲಾಲಗಿಲ್ಲ ಎಂದಿದ್ದಾರೆ.
PublicNext
12/02/2022 12:24 pm