ಬೆಂಗಳೂರು: ಕೊನೆಗೂ ಒನಕೆ ಓಬ್ಬವ ಜಯಂತಿ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.ನವೆಂಬರ್-11 ರಂದು ಓಬ್ಬವನ ಜನ್ಮದಿನ. ಈ ದಿನದ ಗೌರವಾರ್ಥ ಸರ್ಕಾರ ರಾಜ್ಯದೆಲ್ಲೆಡೆ ಒನಕೆ ಓಬ್ಬವನ ಜಯಂತಿ ಆಚರಣೆ ಆದೇಶ ನೀಡಿದೆ.
ಒನಕೆ ಓಬ್ಬವ ಯಾರೂ ಅಂತ ಹೇಳೋದೇ ಬೇಡ.ಈಕೆಯ ಮೇಲೆ ಸಿನಿಮಾ ಕೂಡ ರೆಡಿಯಾಗಿದೆ.ಚಿತ್ರದುರ್ಗದ ಜನ ಈಕೆಯ ಶೌರ್ಯದ ಕಥೆ ಹೇಳುತ್ತಾರೆ. ಒನಕೆ ಓಬ್ಬವ್ವನನ್ನ, ಕಿತ್ತೂರ ರಾಣಿ ಚೆನ್ನಮ್ಮನ,ರಾಣಿ ಅಬ್ಬಕ್ಕನ ಸಾಲಿಗೇನೆ ಸರ್ಕಾರ ಪರಿಗಣಿಸಲಾಗುತ್ತದೆ. ಆದರೆ ಈಗ ಸರ್ಕಾರ ಒನಕೆ ಓಬ್ಬವ ಜಯಂತಿಗೆ ಅಸ್ತತು ಅಂದಿದೆ.
PublicNext
09/11/2021 07:45 pm