ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಜಯ್ ರಾವತ್ ಇ.ಡಿ. ಬಂಧನದ ಮುಂಚೆ ಅವರ ತಾಯಿ ಏನ್ ಮಾಡಿದ್ರು ಗೊತ್ತೇ ?

ಮುಂಬೈ:ಶಿವಸೇನಾ ನಾಯಕ ಸಂಜಯ್ ರಾವತ್ ಸದ್ಯ ಇ.ಡಿ.ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಸಂಜಯ್ ರಾವತ್ ತಾಯಿ ಮನೆಯಲ್ಲಿ ಮಗನಿಗೆ ತಿಲಕವಿಟ್ಟು,ಆರತಿ ಬೆಳಗಿ, ವೀರ ಯೋಧನನ್ನ ಕಳಿಸಿಕೊಟ್ಟ ರೀತಿಯಲ್ಲಿಯೇ ಕಳಿಸಿಕೊಟ್ಟಿದ್ದಾರೆ. ಆ ವೀಡಿಯೋ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.

Edited By :
PublicNext

PublicNext

01/08/2022 01:50 pm

Cinque Terre

69.32 K

Cinque Terre

2