ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುರಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ವಾಮಾಚಾರ

ಕೊಪ್ಪಳ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೋಟೋ ಇಟ್ಟು ವಾಮಾಚಾರ ಮಾಡಿರೋ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ.

ವಾರ್ಡ್ ನಂಬರ್‌-10 ರ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಮೇಗೂರು ಫೋಟೋವನ್ನೇ ಇಟ್ಟು ಇಲ್ಲಿ ವಾಮಾಚಾರ ಮಾಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಸೋಲಲೇ ಬೇಕು ಅಂತಲೇ, ಫೋಟೋ ಇಟ್ಟು ಕುಂಬಳಕಾಯಿ,ಟೆಂಗಿನಕಾಯಿ,ಕುಂಕುಮ,ಅಡಿಕೆ ಎಲೆ ಹಾಕಿ ವಾಮಾಚಾರ ಮಾಡಿರೋದು ಈಗ ಗೊತ್ತಾಗಿದೆ.

Edited By : Shivu K
PublicNext

PublicNext

26/12/2021 01:28 pm

Cinque Terre

65.7 K

Cinque Terre

5

ಸಂಬಂಧಿತ ಸುದ್ದಿ