ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್ಲ ಮಠಾಧಿಪತಿಗಳೂ ಅವರೇ: ಸ್ವಾಮೀಜಿಗಳ ಬಗ್ಗೆ ಮಹಿಳೆಯರ ಆಡಿಯೋ ವೈರಲ್

ಚಿತ್ರದುರ್ಗದ ಮುರುಘಾ ಶರಣರ ಪೋಕ್ಸೋ ಕೇಸ್ ಹೊರಬೀಳುತ್ತಿದ್ದಂತೆ ಇತರ ಮಠಾಧೀಶರ ಅಸಲಿಯತ್ತಿನ ಬಗ್ಗೆ ಗುಸುಗುಸು ಚರ್ಚೆಗಳು ಆರಂಭವಾಗಿದೆ.

ಈ ನಡುವೆ ಇಬ್ಬರು ಮಹಿಳೆಯರ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು ಅದರಲ್ಲಿ ಅವರು ಇತರ ಮಠಾಧೀಶರ ಬಗ್ಗೆ ಮಾತನಾಡಿದ್ದಾರೆ. ಈ ಆಡಿಯೋ ಈಗ ವೈರಲ್ ಆಗುತ್ತಿದೆ.

Edited By : Nagesh Gaonkar
PublicNext

PublicNext

03/09/2022 10:19 pm

Cinque Terre

98.9 K

Cinque Terre

14

ಸಂಬಂಧಿತ ಸುದ್ದಿ