ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ "ಬಿಟ್ ಕಾಯಿನ್ ಅಂದ್ರೆ ಯಾವುದೋ ಕಾಯಿನ್ ಅಂದುಕೊಂಡಿದ್ದೆ" ಲೋಕಾಯುಕ್ತ ನ್ಯಾಯಮೂರ್ತಿ

ಉಡುಪಿ: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ,

ಬಿಟ್ ಕಾಯಿನ್ ಅಂದ್ರೆ ಯಾವುದೋ ಕಾಯಿನ್ ಅಂದುಕೊಂಡಿದ್ದೆ.

ಅದೊಂದು ಕಾಯಿನ್ ಅಲ್ಲ ಅಂತ ಆಮೇಲೆ ಗೊತ್ತಾಯ್ತು ಎಂದು ಹೇಳಿದ ಪ್ರಸಂಗ ನಡೆಯಿತು.ಉಡುಪಿಯ ಐಬಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಲೋಕಾಯುಕ್ತರು , ನ್ಯಾಯಾಧೀಶನಾಗಿ ಈವರೆಗೆ ಬಿಟ್ ಕಾಯಿನ್ ನೋಡಿದ್ದಿಲ್ಲ, ಕೇಳಿದ್ದಿಲ್ಲ. ಪ್ರಕರಣ ಈಗ ತನಿಖೆಯ ಹಂತದಲ್ಲಿದೆ. ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

Edited By : Nagesh Gaonkar
PublicNext

PublicNext

16/11/2021 05:00 pm

Cinque Terre

51.95 K

Cinque Terre

2

ಸಂಬಂಧಿತ ಸುದ್ದಿ