ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಪಾನ್ ಮಾಜಿ ಪ್ರಧಾನಿ ಹತ್ಯೆ ಸಂಭ್ರಮ-ನೈಟ್‌ಕ್ಲಬ್‌ನಲ್ಲಿ ಉಚಿತ ಊಟ-ಮದ್ಯ ವಿತರಣೆ !

ಚೀನಾ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಅಬೆ ಹತ್ಯೆಗೆ ಶೋಕಾಚರಣೆ ಮಾಡಲಾಗಿದೆ.ಆದರೆ, ಚೀನಾದಲ್ಲಿ ಶಿಂಜೋ ಹತ್ಯೆಯನ್ನ ಸಂಭ್ರಮಿಸಲಾಗುತ್ತಿದೆ.

ಹೌದು. ಶಿಂಜೋ ಅಬೆ ಹತ್ಯೆ ಮಾಡಿದ ಮಾಜಿ ಯೋಧನನ್ನ ಹೀರೋ ರೀತಿಯೇ ಬಿಂಬಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಂತೂ ಶಿಂಜೋ ಹಂತಕನನ್ನ ಸಖತ್ ವೈರಲ್ ಮಾಡಲಾಗುತ್ತಿದೆ.

ಇದಕ್ಕೂ ಒಂದು ಹೆಚ್ಚ ಮುಂದೆ ಹೋದ ಇಲ್ಲಿಯ ಜನ, ಶಿಂಜೋ ಹತ್ಯೆಯನ್ನ ವಿಕೃತವಾಗಿಯೇ ಸಂಭ್ರಮಿಸುತ್ತಿದೆ. ಇಲ್ಲಿಯ ನೈಟ್ ಕ್ಲಬ್ ಒಂದರಲ್ಲಿ ಶಿಂಜೋ ಹತ್ಯೆ ಸಂಭ್ರಮಿಸೋದಕ್ಕಾಗಿಯೇ ಉಚಿತ ಊಟ ಮತ್ತು ಮದ್ಯ ಪೂರೈಕೆ ಮಾಡಲಾಗುತ್ತಿದೆ.

Edited By :
PublicNext

PublicNext

11/07/2022 08:08 am

Cinque Terre

50.61 K

Cinque Terre

8